ಗಾಯಕ : ಶಂಕರ್ ಮಹಾದೇವನ್
ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂ ಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂ ಮಹಾಕಾಡ ತಿಮಿರಾಂತಕಂ ಸೌರಗಾತ್ರಂ ಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂ ಭವಾನೀ ಸಮೇತಂ ಭಜೆ ಮಂಜುನಾಥಂ ಓಂ ಓಂ ಓಂ ನಮಃ ಶಂಕರಾಯಚ ಮಯಸ್ಕರಾಯಚ ನಮಃ ಶಿವಾಯಚ ಶಿವತರಾಯಚ ಭವಹರಾಯಚ
ಮಹಾ ಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥಂ ಶಿವಂ ಶಿವಂ
ಅದ್ವೈತ ಭಾಸ್ಕರಂ ಅರ್ಧನಾರೀಶ್ವರಂ ಹೃದಶಹೃದಯಂಗಮಂ ಚಥುರುದದಿ ಸಂಗಮಂ ಪಂಚಭೂಥಾತ್ಮಕಂ ಶತ್ ಶತ್ರು ನಾಶಕಂ ಸಪ್ತ ಸ್ವರೇಶ್ವರಂ ಅಷ್ಟ ಸಿದ್ಧೀಶ್ವರಂ ನವರಸ ಮನೋಹರಂ ದಶ ದಿಷಾಸು ವಿಮಲಂ ಏಕಾದಶೂಜ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ ಪ್ರಣತ ಜನ ಕಿಂಕರಂ ದುರ್ಜನ ಭಯಂಕರಂ ಸಜ್ಜನ ಶುಭಂಕರಂ
ಭಾಣಿ ಭವ ಥಾರಕಂ ಪ್ರಕೃತಿ ಹಿತಕಾರಕಂ ಭುವನ ಭವ್ಯಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ
ಈಶಂ ಸುರೇಶಂ ಋಶೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ ಮಹಾ ಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ ಮಹಾ ಹರ್ಷ ವರ್ಷಂ ಪ್ರವರ್ಷಂ ಸುಶೀರ್ಷಂ ಓಂ ನಮೋಃ ಹರಾಯಚ ಸ್ಮರ ಹರಾಯಚ ಪುರ ಹರಾಯಚ ರುದ್ರಾಯಚ ಭಧ್ರಾಯಚ ಇಂದ್ರಾಯಚ ನಿತ್ಯಾಯಚ ನಿರ್ಮಿತ್ತಾಯಚ
ಮಹಾ ಪ್ರಾಣ ದೀಪಂ ಶಿವಂ ಶಿವಂ ಭಜೆ ಮಂಜುನಾಥಂ ಶಿವಂ ಶಿವಂ
ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂಕಾದಿನಾಧನವ ತಾಂಡವ ಡಂಬರಂ ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ ದಿಮಿದಿಮ್ಮಿ ಸಂಗೀತ ಸಾಹಿತ್ಯ ಸುಮಕಮಲ ಬಂಭರಂ
ಓಂಕಾರ ಹ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಬೀಜಾಕ್ಷರಂ ಮಂಜುನಾಥೇಶ್ವರಂ ಋಗ್ ವೇದ ಮಾಧ್ಯಂ ಯಜುರ್ವೇದ ವೇಧ್ಯಂ ಸಾಮ ಪ್ರತೀತಂ ಅಥರ್ವ ಪ್ರಸಾಸಂ ಪುರಾಣೇತಿಹಾಸ ಪ್ರಸಿದ್ಧಂ ವಿಶುದ್ಧಂ ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ ಸುಸಿದ್ಧಂ ನಕಾರಂ ಮಕಾರಂ ಸಿಕಾರಂ ವಕಾರಂ ಯಕಾರಂ ನಿರಾಕಾರ ಸಾಕಾರ ಸಾರಂ ಮಹಾಕಾಲ ಕಾಲಂ ಮಹಾ ನೀಲ ಕಂಠಂ ಮಹಾ ನಂದ ನಂದಂ ಮಹಾತ್ಕಾಟಹಾಸಂ ಜಟಾಜೂಟ ರಂಗೈಕ ಗಂಗಾ ಸುಚಿತ್ರಂ ಜ್ವಲ ಉಗ್ರ ನೇತ್ರಂ ಸುಮಿತ್ರಂ ಸುಗೋತ್ರಂ ಮಹಾಕಾಷಭಾಸಂ ಮಹಾ ಭಾನುಲಿಂಗಂ ಮಹಾ ವರ್ತ್ರು ವರ್ಣಂ ಸುವರ್ಣಂ ಪ್ರವರ್ಣಂ
ಸೌರಾಷ್ಟ್ರ ಸುಂದರಂ ಸೌಮನಾಥೇಶ್ವರಂ ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ ಉಜ್ಜೈನಿ ಪುರ ಮಹಾ ಕಾಳೇಶ್ವರಂ ವೈದ್ಯನಾಥೇಶ್ವರಂ ಮಹಾಭೀಮೇಶ್ವರಂ ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ ಕಾಶಿ ವಿಶ್ವೇಷ್ವರಂ ಪರಂವಿಶ್ವೇಷ್ವರಂ ತ್ರ್ಯಂಭಕಾದೀಶ್ವರಂ ನಾಗಲಿಂಗೇಶ್ವರಂ ಶ್ರೀ ಕೇದಾರಲಿಂಗೇಶ್ವರಂ ಅಗ್ನಿಲಿಂಗಾತ್ಮಕಂ ಜೋತಿ ಲಿಂಗಾತ್ಮಕಂ ವಾಯುಲಿಂಗಾತ್ಮಕಂ ಆತ್ಮ ಲಿಂಗಾತ್ಮಕಂ ಅಖಿಲ ಲಿಂಗಾತ್ಮಕಂ ಅಗ್ನಿ ಸೋಮಾತ್ಮಕಂ
ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ ಅನಾದಿಂ ಅಮೇಯಂ ಅಜೇಯಂ ಅಚಿಂತ್ಯಂ ಅಮೋಘಂ ಅಪೂರ್ವಂ ಅನಂತಂ ಅಖಂಡಂ
ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ
ಓಂ ನಮಃ ಸೋಮಾಯಚ ಸೌಮ್ಯಾಯಚ ಭವ್ಯಾಯಚ ಭಾಗ್ಯಾಯಚ ಶಾಂತಾಯಚ ಶೌರ್ಯಾಯಚ ಯೋಗಾಯಚ ಭೋಗಾಯಚ ಕಾಲಾಯಚ ಕಾಂತಾಯಚ ರಂಯಾಯಚ ಘಂಯಾಯಚ ಈಶಾಯಚ ಶ್ರೀಶಾಯಚ ಶರ್ವಾಯಚ ಸರ್ವಾಯಚ
Lyrics in English
Om… maha-praana deepam… shivam… shivam.. Mahonkaara roopam… shivam… shivam… Maha-surya chandhradhi nethram pavithram Maha-ghada thimiranthakam soura gathram Maha-kanthi beejham… maha-divya tejam… Bhavani sametham… bhaje manjunatham… Om… Om… Om…. Namah shankaraycha… mayaskaraycha… Namashivaycha… shivtharaycha… Bhavaharayacha..
Mahaprana deepam shivam shivam Bhaje manju-natham shivam shivam
Adhvaitha-bhaskaram… artha-naareeshwaram… Hrudhasha-hrudha-yangamam… Chathuru-dhadhi-sangamam… Pancha bhuthathmakam shat-shathru-naashakam… Saptha swareshwaram… Ashtasiddhishwaram… Navarasa manoharam.. Dasha-disha-su-vimalam… Eka-dasho-jwalam eka-nadheshwaram.. Prasthuthiva shankaram… pranatha jana-kinkaram.. Durjana-bayankaram… sajjana-shubankaram..
Prani bhavatharakam prakriti hita karakam Bhuvana bhavya bhavadayakam Bhagyathmakam… rakshakam…
Eesham suresham rushesham pareshem Natesham gowreesham ganesham bhutesham.. Maha-madhura pancha-kshari mantra-maarsham… Maha harsha varsha pravarsham su-seer-sham
Om…..Namo-harayacha swara-harayacha pura-harayacha rudra-yacha bhadra-yacha indra-yacha nithya-yacha nir-nithya-yacha..
Mahaprana deepam shivam shivam… Bhaje manjunatham shivam shivam…
Dam-damda dam-damda dam-damda dam-damda Dan-kaadhi-naadha nava thandavaa dambaram Tha-thimmi thaka-dhimmi dhi-dhimmi dhimi-dhimmi Sangeetha saahithya subha kamala bham-bharam..
Omkara ghrinkara shrinkara ayinkara Manthra beejaksharam manju-natheshwaram Rugveda maadhyam yajurveda vedhyam… Sama prageetham adtharva prabhatham… Puranethi-hasham prasidham vishudham… Prapanchaika-suthram virudham susidham… Nakaram makaram shikaram vakaram yakaram nirakara-saakara-saram… Maha-kaala-kalam maha-neela-kantam.. maha-nanda-nandam maha-ttatta-hasam… Jhata-jhuta rangaika ganga suchithram.. Jwala-drudra-nethram sumithram sugothram.. Mahaakasha-basam maha-bhanu-lingam… Maha-bhartru-varnam su-varnam pra-varnam…
Sourashtra sundaram soma-nadeesh-waram… Sri-saila mandiram… sri mallika-arjunam… Ujjaini pura maha kaleeshwaram… vaidhya-nathesh-waram Maha-bheemesh-waram… amara-lingesh-waram… vaama-ligesh-waram Kaashi vishweshwaram… param-grishmesh-waram… Threyambakadeesh-waram… naaga-lingesh-waram… Sri…. Kedara-lingesh-waram…Agni-lingathmakam… jyothi-lingathmakam… Vaayu-lingathmakam… aathma-lingathmakam… Akhila-lingathmakam… agni-somathmakam….
Anadhim… ameyam… ajeyam… achithyam… Amogham… apoorvam… anantham… akhandam…
Dharmasthalakshethra vara-param-jyothim…
Om….NamahSomayacha… soumyayachaBhavyayacha… bhagyayacha…Shantayacha… shouryayachaYogayacha… bhogayachaKalayacha… kaantayacha…Ramyayacha… gamyayacha…Eeshayacha… sreeshayachaSharvayacha… sarvayacha ……..
VIDEO