ದಾಸರ ಕೃತಿಗಳನ್ನು, ಭಜನೆಗಳನ್ನು, ಕನ್ನಡ ಸಿನಿಮಾದಲ್ಲಿನ ದೇವರ ಕುರಿತಾದ ಹಾಡುಗಳನ್ನು ಇಲ್ಲಿ ಸಂಗ್ರಹಿಸಿ ಸಮರ್ಪಿಸುತ್ತಿದ್ದೇನೆ. ಈ ಕೀರ್ತನೆಗಳನ್ನು ಅನೇಕ ಪುಸ್ತಕಗಳಿಂದ ಮತ್ತು ಅಂತರ್ಜಾಲ ತಾಣಗಳಿಂದ ಪಡೆದಿದ್ದೇನೆ. ಈ ಮೂಲಕ ನಾನು ಆ ಎಲ್ಲ ಸಂಗ್ರಹಕಾರರ ಮತ್ತು ಸಂಪಾದಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ
You will find collection of shlokas & devotional song’s lyrics in Kannada and English. I have collected these from various sources. I thank all the authors. Copyright belongs to the original authors and youtube channels. I dont claim any rights over this. If there is any mistakes, kindly notify me so that I can make changes.
