ಅಮ್ಮ ನಿನ್ನ ನಾಮದಿಂದ ಜನುಮ/ Amma ninna naamadinda

ಅಮ್ಮ ನಿನ್ನ ನಾಮ ದಿಂದ ಜನುಮ ಪಾವನ,ಅಮ್ಮ ನಿನ್ನ ಧ್ಯಾನ ವೊಂದೇ ಮುಕುತಿ ಸಾಧನ
|| ಅಮ್ಮ ನಿನ್ನ ನಾಮ ದಿಂದ ||

ಶಾರದಾಂಬೆ ಜಯ ಜಗದಂಬೆ, ಶಾರದಾಂಬೆ ಜಗದಂಬೆ ನಿನ್ನನೆ ನಂಬಿದೆ ನೀರಜಾಕ್ಷಿ ಕರುಣದಿ ಹರಸು ಎನ್ನುತ್ತಾ ಬೇಡುವೆ
|| ಅಮ್ಮ ನಿನ್ನ ನಾಮ ದಿಂದ ||

ದೂರ ದೂರ ದೂರ ಇರುವ ಬಾಳ ತೀರಕ್ಕೆ,ಸಾರ ಸವಿಯ ಸೇರಿರುವಂತ ಪ್ರೇಮ ದೂರಿಗೆ || 2 ||
ಬೀರಿ ನಿನ್ನ ನಗುವಿನ ಹೊನಲು ನವ್ಯ ಲೋಕಕ್ಕೆ
ದಾರಿ ತೋರು ಭಕುತಗೆ ಸತತ ಹೃದಯ ನಾಥಗೆ || 2 || ಅಮ್ಮ ನಿನ್ನ ನಾಮ ದಿಂದ ||

ಮನೆ ಮಡದಿ ಮಕ್ಕಳು ಎನ್ನುವ ಭಾವ ಉಳಿಯಲಿ,ಕನಸ ಸ್ವರ್ಗ ನಾಶವಾಗಿ ಉರಿದು ಹೋಗಲಿ || 2 ||ಮನವು ಕರ್ಮಫಲವನ್ನು ಬಯಸಿದೆ ನಿನ್ನ ಹಾಡಲಿ || 2 ||ದಿನವೂ ದಾನ ಧರ್ಮ ದೈವ ಮನವು ನನ್ನದಾಗಲಿ || 2 ||
|| ಅಮ್ಮ ನಿನ್ನ ನಾಮ ದಿಂದ ||

Lyrics in English

Amma ninna naamadinda januma pavana | amma ninna dhyanavonde mukuti sadhana ||amma ninna ||

Sharadambe jaya jagadambe sharadambe jagadambe ninnane nambide, neerajakshi karunadi harasu ennutaa beduve ||amma ninna||

Doora doora iruva baala teerakke, saara saviya seriruvanta premadoorige ||2times|| beeri ninna naguvina honalu navya lokakke daari toru bhakutage satata hrudayanaathage ||2times|| amma ninna||

Mane madadi makkalu ennuva bhava uliyali, kanasa swarga naashavagi uridu hogali ||2 times|| manavu karmaphalavannu bayaside ninna hadali ||2 times||dinavu daana dharma daiva manavu nannadaagali ||amma ninna||

You can listen to the song here : https://youtu.be/LiIikOgsmP4 by S.P.Balasubramanyam

Leave a Reply