ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ / Shree swarna gowri ashtottara

ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ ‌   ‌      ‌   

                            ‌    ‌          ‌                                                                   
ಓಂ ಶಿವಾಯೈ  ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ  ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ  ನಮಃ ।
ಓಂ ಕಮಲಾರಾಧ್ಯಾಯೈ  ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ  ನಮಃ ।
ಓಂ ಕಮಲಾಸನಸಂಸ್ತುತಾಯೈ  ನಮಃ ।
ಓಂ ಅಂಬಿಕಾಯೈ  ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ  ನಮಃ ।               (೧೦)

ಓಂ ಆನಂದವಿಗ್ರಹಾಯೈ  ನಮಃ ।
ಓಂ ಈಷಣತ್ರಯನಿರ್ಮುಕ್ತಾಯೈ  ನಮಃ ।
ಓಂ ಹೃತ್ಸರೋರುವಾಸಿನ್ಯೈ  ನಮಃ ।
ಓಂ ಆದ್ಯಂತರಹಿತಾಯೈ  ನಮಃ ।
ಓಂ ಅನೇಕಕೋಟಿಭಾಸ್ಕರವಲ್ಲಭಾಯೈ ನಮಃ ।
ಓಂ ಈಶರೋತ್ಸಂಗನಿಲಯಾಯೈ  ನಮಃ ।
ಓಂ ಈತಿಭಾದಾವಿನಾಶಿನ್ಯೈ  ನಮಃ ।
ಓಂ ಇಂದಿರಾರತಿಸಂಸೇವ್ಯಾಯೈ  ನಮಃ ।
ಓಂ  ಈಶ್ವರಾರ್ಧಶರೀರಿಣ್ಯೈ ನಮಃ ।
ಓಂ ಲಕ್ಷ್ಯಾರ್ಥರೂಪಾಯೈ  ನಮಃ ।                        (೨೦)

ಓಂ ಲಕ್ಷ್ಮೀಶಬ್ರಹ್ಮೇಶಾಮರ  ಪೂಜಿತಾಯೈ  ನಮಃ ।
ಓಂ ಉತ್ಪತ್ಯಾದಿವಿನಿರ್ಮುಕ್ತಾಯೈ  ನಮಃ ।
ಓಂ ವಿದ್ಯಾಪ್ರತಿಪಾದಿನ್ಯೈ  ನಮಃ ।
ಓಂ ಊರ್ಧ್ವಲೋಕಪ್ರದಾತ್ರ್ಯೈ  ನಮಃ ।
ಓಂ ಹಾನಿವೃದ್ಧಿವಿವರ್ಜಿತಾಯೈ  ನಮಃ ।
ಓಂ ಸರ್ವೇಶ್ವರ್ಯೈ  ನಮಃ ।
ಓಂ ಸರ್ವಲಭ್ಯಾಯೈ  ನಮಃ ।
ಓಂ ಗುರುಮೂರ್ತಿಸ್ವರೂಪಿಣ್ಯೈ ನಮಃ ।
ಓಂ ಸಮಸ್ತಪ್ರಾಣಿನಿಲಯಾಯೈ ನಮಃ ।
ಓಂ ಸರ್ವಮಂಗಳಾಯೈ  ನಮಃ ।             (೩೦)

ಓಂ ಸರ್ವಲೋಕಸುಂದರ್ಯೈ  ನಮಃ ।
ಓಂ ಕಾಮಾಕ್ಷ್ಯೈ  ನಮಃ ।
ಓಂ ಕಾಮದಾತ್ರ್ಯೈ ನಮಃ ।
ಓಂ ಕಾಮೇಶಾಂಕನಿವಾಸಿನ್ಯೈ  ನಮಃ ।
ಓಂ ಹರಾರ್ಧದೇಹಾಯೈ  ನಮಃ ।
ಓಂ ಕಲ್ಹಾರಭೂಷಿತಾಯೈ  ನಮಃ ।
ಓಂ ಹರಿಲೋಚನಾಯೈ  ನಮಃ ।
ಓಂ ಲಲಿತಾಯೈ  ನಮಃ ।
ಓಂ ಲಾಕಿನೀಸೇವ್ಯಾಯೈ  ನಮಃ ।
ಓಂ ಲಬ್ಧೈಶ್ವರ್ಯಪ್ರವರ್ತಿನ್ಯೈ  ನಮಃ ।            (೪೦)

ಓಂ ಹ್ರೀಂಕಾರಪದ್ಮನಿಲಯಾಯೈ  ನಮಃ ।
ಓಂ ಹ್ರೀಂಕಾರಾರ್ಣವಕೌಸ್ತುಭಾಯೈ  ನಮಃ ।
ಓಂ ಸಮಸ್ತಲೋಕಜನನ್ಯೈ  ನಮಃ ।
ಓಂ ಸರ್ವಭೂತೇಶ್ವರ್ಯೈ  ನಮಃ ।
ಓಂ ಕರೀಂದ್ರರೂಢಸಂಸೇವ್ಯಾಯೈ  ನಮಃ ।
ಓಂ ಕಮಲೇಶಸಹೋದರ್ಯೈ  ನಮಃ ।
ಓಂ ಕಷ್ಟದಾರಿದ್ರ್ಯಶಮನ್ಯೈ  ನಮಃ ।
ಓಂ ಲಕ್ಷಗಾಘೋಷಾಂಬಾಯೈ  ನಮಃ ।
ಓಂ ಹ್ರೀಂಕಾರ ಬಿಂದುಲಕ್ಷಿತಾಯೈ  ನಮಃ ।
ಓಂ ಏಕಾಕ್ಷರ್ಯೈ  ನಮಃ ।                           (೫೦)

ಓಂ ಏಕರೂಪಾಯೈ  ನಮಃ ।
ಓಂ ಐಶ್ವರ್ಯಫಲದಾಯಿನ್ಯೈ  ನಮಃ ।
ಓಂ ಓಂಕಾರವರ್ಣನಿಲಯಾಯೈ  ನಮಃ ।
ಓಂ ಔದಾರ್ಯಾದಿಪ್ರದಾಯೈ  ನಮಃ ।
ಓಂ ಗಾಯತ್ರ್ಯೈ  ನಮಃ ।
ಓಂ ಗಿರಿಜಾಕನ್ಯಾಯೈ  ನಮಃ ।
ಓಂ ಗೂಢಾರ್ಥಬೋಧಿನ್ಯೈ  ನಮಃ ।
ಓಂ ಚಂದ್ರಶೇಕರರ್ಧಾಂಗ್ಯೈ  ನಮಃ ।
ಓಂ ಚೂಡಾಮಣಿವಿಭೂಷಿತಾಯೈ  ನಮಃ ।
ಓಂ ಜಾಜಿಚಂಪಕಪುನ್ನಾಗಕೇತಕೀಕುಸುಮಾರ್ಚಿತಾಯೈ  ನಮಃ ।          (೬೦)

ಓಂ ತನುಮಧ್ಯಾಯೈ  ನಮಃ ।
ಓಂ ದಾನವೇಂದ್ರಸಂಹೃತ್ಯೈ  ನಮಃ ।
ಓಂ ದೀನರಕ್ಷಿಣ್ಯೈ ನಮಃ ।
ಓಂ ಸ್ವಧರ್ಮಪರಸಂಸೇವ್ಯಾಯೈ  ನಮಃ ।
ಓಂ ಧನಧಾನ್ಯಾಭಿವೃದ್ಧಿದಾಯೈ  ನಮಃ ।
ಓಂ ನಾಮರೂಪವಿವರ್ಜಿತಾಯೈ  ನಮಃ ।
ಓಂ ಅಪರಾಜಿತಾಯೈ  ನಮಃ ।
ಓಂ ಪರಮಾನಂದರೂಪಾಯೈ  ನಮಃ ।       (೭೦)
ಓಂ ಪಾಶಾಂಕುಶಭಯಾವರವಿಲಸತ್ಕರಪಲ್ಲವಾಯೈ  ನಮಃ ।
ಓಂ ಪುರಾಣಪುರುಷಸೇವ್ಯಾಯೈ  ನಮಃ ।
ಓಂ ಪುಷ್ಪಮಾಲಾವಿರಾಜಿತಾಯೈ  ನಮಃ ।
ಓಂ ಫಣೀಂದ್ರರತ್ನಶೋಭಾಢ್ಯಾಯೈ  ನಮಃ ।
ಓಂ ಬದರೀವನವಾಸಿನ್ಯೈ  ನಮಃ ।
ಓಂ ಬಾಲಾಯೈ  ನಮಃ ।
ಓಂ ವಿಕ್ರಮಸಂಹೃಷ್ಟಾಯೈ  ನಮಃ ।
ಓಂ ಬಿಂಬೋಷ್ಟ್ಯೆೈ   ನಮಃ ।
ಓಂ ಬಿಲ್ವಪೂಜಿತಾಯೈ  ನಮಃ ।           (೮೦)

ಓಂ ಬಿಂದುಚಕ್ರೈಕನಿಲಯಾಯೈ  ನಮಃ ।
ಓಂ ಭವಾರಣ್ಯದವಾನಲಾಯೈ  ನಮಃ ।
ಓಂ ಭವಾನ್ಯೈ  ನಮಃ ।
ಓಂ ಭವರೋಗ್ಯೈ   ನಮಃ ।
ಓಂ ಭಾವದೇಹಾರ್ಧಧಾರಿಣ್ಯೈ  ನಮಃ ।
ಓಂ ಭಕ್ತಸೇವ್ಯಾಯೈ  ನಮಃ ।
ಓಂ ಭಕ್ತಗಣ್ಯಾಯೈ  ನಮಃ ।
ಓಂ ಭಾಗ್ಯವೃದ್ಧಿಪ್ರದಾಯಿನ್ಯೈ  ನಮಃ ।
ಓಂ ಭೂತಿದಾತ್ರ್ಯೈ  ನಮಃ ।
ಓಂ ಭೈರವಾದಿಸಂವೃತಾಯೈ  ನಮಃ ।
ಓಂ ಶ್ರೀ ಮಹೇಶ್ವರ್ಯೈ  ನಮಃ ।           (೯೦)

ಓಂ ಸರ್ವೇಷ್ಟಾಯೈ  ನಮಃ ।
ಓಂ ಶ್ರೀ ಮಹಾದೇವ್ಯೈ  ನಮಃ ।
ಓಂ ತ್ರಿಪುರಸೌಂದರ್ಯೈ  ನಮಃ ।
ಓಂ ಮುಕ್ತಿದಾತ್ರೇ  ನಮಃ ।
ಓಂ ರಾಜರಾಜೇಶ್ವರ್ಯೈ  ನಮಃ ।
ಓಂ ವಿದ್ಯಾಪ್ರದಾಯಿನ್ಯೈ  ನಮಃ ।
ಓಂ ಭಾವರೂಪಾಯೈ  ನಮಃ ।
ಓಂ ವಿಶ್ವಮೋಹಿನ್ಯೈ   ನಮಃ ।
ಓಂ ಶಾಂಕರ್ಯೈ  ನಮಃ ।
ಓಂ ಶತೃಸಂಹತ್ರ್ಯೈ  ನಮಃ ।                (೧೦೦)

ಓಂ ತ್ರಿಪುರಾಯೈ  ನಮಃ ।
ಓಂ ತ್ರಿಪುರೇಶ್ವರ್ಯೈ  ನಮಃ ।
ಓಂ ಶ್ರೀ ಶಾರದಾಸಂಸೇವ್ಯಾಯೈ  ನಮಃ ।
ಓಂ ಮದ್ಸಿಂಹಾಸನೇಶ್ವರ್ಯೈ  ನಮಃ ।
ಓಂ ಶ್ರೀ ಮನ್ಮುನೀಂದ್ರ  ಸಂಸೇವ್ಯಾಯೈ  ನಮಃ ।
ಓಂ ಮನ್ನಮರನಾಯಿಕಾಯೈ  ನಮಃ ।
ಓಂ ಶ್ರೀ ರಾಜರಾಜೇಶ್ವರ್ಯೈ  ನಮಃ ।
ಓಂ ಶ್ರೀ ಸ್ವರ್ಣಗೌರ್ಯೈ  ನಮಃ ।                    (೧೦೮)


।।ಶ್ರೀ ಸ್ವರ್ಣ ಗೌರೀ ಅಷ್ಟೋತ್ತರ  ಶತನಾಮಾವಳಿ  ಸಂಪೂರ್ಣಂ।।

ಶ್ರೀ ಗೌರೀ ಅಷ್ಟೋತ್ತರ ಶತನಾಮಾವಲಿಃ / Shree gowri ashtottara shatanamavali

ಓಂ ಮಹಾಮನೋನ್ಮಣೀಶಕ್ತ್ಯೈ ನಮಃ ।
ಓಂ ಶಿವಶಕ್ತ್ಯೈ ನಮಃ ।
ಓಂ ಶಿವಂಕರ್ಯೈ ನಮಃ ।
ಓಂ ಇಚ್ಛಾಶಕ್ತಿ ಕ್ರಿಯಾಶಕ್ತಿ ಜ್ಞಾನಶಕ್ತಿ ಸ್ವರೂಪಿಣ್ಯೈ ನಮಃ ।
ಓಂ ಶಾನ್ತ್ಯತೀತ ಕಲಾನನ್ದಾಯೈ ನಮಃ ।
ಓಂ ಶಿವಮಾಯಾಯೈ ನಮಃ ।
ಓಂ ಶಿವಪ್ರಿಯಾಯೈ ನಮಃ ।
ಓಂ ಸರ್ವಜ್ಞಾಯೈ ನಮಃ ।
ಓಂ ಸುನ್ದರ್ಯೈ ನಮಃ ।
ಓಂ ಸೌಮ್ಯಾಯೈ ನಮಃ । 10 ।

ಓಂ ಸಚ್ಚಿದಾನನ್ದರೂಪಿಣ್ಯೈ ನಮಃ ।
ಓಂ ಪರಾಪರಾಮಯ್ಯೈ ನಮಃ ।
ಓಂ ಬಾಲಾಯೈ ನಮಃ ।
ಓಂ ತ್ರಿಪುರಾಯೈ ನಮಃ ।
ಓಂ ಕುಂಡಲ್ಯೈ ನಮಃ ।
ಓಂ ಶಿವಾಯೈ ನಮಃ ।
ಓಂ ರುದ್ರಾಣ್ಯೈ ನಮಃ ।
ಓಂ ವಿಜಯಾಯೈ ನಮಃ ।
ಓಂ ಸರ್ವಾಯೈ ನಮಃ ।
ಓಂ ಶರ್ವಾಣ್ಯೈ ನಮಃ । 20 ।

ಓಂ ಭುವನೇಶ್ವರ್ಯೈ ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಶೂಲಿನ್ಯೈ ನಮಃ ।
ಓಂ ಕಾನ್ತಾಯೈ ನಮಃ ।
ಓಂ ಮಹಾತ್ರಿಪುರಸುನ್ದರ್ಯೈ ನಮಃ ।
ಓಂ ಮಾಲಿನ್ಯೈ ನಮಃ ।
ಓಂ ಮಾನಿನ್ಯೈ ನಮಃ ।
ಓಂ ಮದನೋಲ್ಲಾಸ ಮೋಹಿನ್ಯೈ ನಮಃ ।
ಓಂ ಮಹೇಶ್ವರ್ಯೈ ನಮಃ ।
ಓಂ ಮಾತಂಗ್ಯೈ ನಮಃ । 30 ।

ಓಂ ಶಿವಕಾಮ್ಯೈ ನಮಃ ।
ಓಂ ಚಿದಾತ್ಮಿಕಾಯೈ ನಮಃ ।
ಓಂ ಕಾಮಾಕ್ಷ್ಯೈ ನಮಃ ।
ಓಂ ಕಮಲಾಕ್ಷ್ಯೈ ನಮಃ ।
ಓಂ ಮೀನಾಕ್ಷ್ಯೈ ನಮಃ ।
ಓಂ ಸರ್ವಸಾಕ್ಷಿಣ್ಯೈ ನಮಃ ।
ಓಂ ಉಮಾದೇವ್ಯೈ ನಮಃ ।
ಓಂ ಮಹಾಕಾಲ್ಯೈ ನಮಃ ।
ಓಂ ಸಾಮಾಯೈ ನಮಃ ।
ಓಂ ಸರ್ವಜನಪ್ರಿಯಾಯೈ ನಮಃ । 40 ।

ಓಂ ಚಿತ್ಪುರಾಯೈ ನಮಃ ।
ಓಂ ಚಿದ್ಘನಾನನ್ದಾಯೈ ನಮಃ ।
ಓಂ ಚಿನ್ಮಯ್ಯೈ ನಮಃ ।
ಓಂ ಚಿತ್ಸ್ವರೂಪಿಣ್ಯೈ ನಮಃ ।
ಓಂ ಮಹಾಸರಸ್ವತ್ಯೈ ನಮಃ ।
ಓಂ ದುರ್ಗಾಯೈ ನಮಃ ।
ಓಂ ಜ್ವಾಲಾದುರ್ಗಾದಿಮೋಹಿನ್ಯೈ ನಮಃ ।
ಓಂ ನಕುಲ್ಯೈ ನಮಃ ।
ಓಂ ಶುದ್ಧವಿದ್ಯಾಯೈ ನಮಃ ।
ಓಂ ಸಚ್ಚಿದಾನನ್ದವಿಗ್ರಹಾಯೈ ನಮಃ । 50 ।

ಓಂ ಸುಪ್ರಭಾಯೈ ನಮಃ ।
ಓಂ ಸುಪ್ರಭಾಜ್ವಾಲಾಯೈ ನಮಃ ।
ಓಂ ಇನ್ದ್ರಾಕ್ಷ್ಯೈ ನಮಃ ।
ಓಂ ಸರ್ವಮೋಹಿನ್ಯೈ ನಮಃ ।
ಓಂ ಮಹೇನ್ದ್ರಜಾಲಮಧ್ಯಸ್ಥಾಯೈ ನಮಃ ।
ಓಂ ಮಾಯಾಯೈ ನಮಃ ।
ಓಂ ಮಾಯಾವಿನೋದಿನ್ಯೈ ನಮಃ ।
ಓಂ ವಿಶ್ವೇಶ್ವರ್ಯೈ ನಮಃ ।
ಓಂ ವೃಷಾರೂಢಾಯೈ ನಮಃ ।
ಓಂ ವಿದ್ಯಾಜಾಲವಿನೋದಿನ್ಯೈ ನಮಃ । 60 ।

ಓಂ ಮನ್ತ್ರೇಶ್ವರ್ಯೈ ನಮಃ ।
ಓಂ ಮಹಾಲಕ್ಷ್ಮ್ಯೈ ನಮಃ ।
ಓಂ ಮಹಾಕಾಲೀಫಲಪ್ರದಾಯೈ ನಮಃ ।
ಓಂ ಚತುರ್ವೇದವಿಶೇಷಜ್ಞಾಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ಸರ್ವದೇವತಾಯೈ ನಮಃ ।
ಓಂ ಮಹೇನ್ದ್ರಾಣ್ಯೈ ನಮಃ ।
ಓಂ ಗಣಾಧ್ಯಕ್ಷಾಯೈ ನಮಃ ।
ಓಂ ಮಹಾಭೈರವಪೂಜಿತಾಯೈ ನಮಃ ।
ಓಂ ಮಹಾಮಾಯಾಯೈ ನಮಃ । 70 ।

ಓಂ ಮಹಾಘೋರಾಯೈ ನಮಃ ।
ಓಂ ಮಹಾದೇವ್ಯೈ ನಮಃ ।
ಓಂ ಮಲಾಪಹಾಯೈ ನಮಃ ।
ಓಂ ಮಹಿಷಾಸುರಸಂಹಾರ್ಯೈ ನಮಃ ।
ಓಂ ಚಂಡಮುಂಡಕುಲಾನ್ತಕಾಯೈ ನಮಃ ।
ಓಂ ಚಕ್ರೇಶ್ವರ್ಯೈ ನಮಃ ।
ಓಂ ಚತುರ್ವೇದ್ಯೈ ನಮಃ ।
ಓಂ ಸರ್ವದಾಯೈ ನಮಃ ।
ಓಂ ಸುರನಾಯಿಕ್ಯೈ ನಮಃ ।
ಓಂ ಷಟ್ಶಾಸ್ತ್ರನಿಪುಣಾಯೈ ನಮಃ । 80 ।

ಓಂ ನಿತ್ಯಾಯೈ ನಮಃ ।
ಓಂ ಷಡ್ದರ್ಶನವಿಚಕ್ಷಣಾಯೈ ನಮಃ ।
ಓಂ ಕಾಲರಾತ್ರ್ಯೈ ನಮಃ ।
ಓಂ ಕಲಾತೀತಾಯೈ ನಮಃ ।
ಓಂ ಕವಿರಾಜಮನೋಹರಾಯೈ ನಮಃ ।
ಓಂ ಶಾರದಾತಿಲಕಾಕಾರಾಯೈ ನಮಃ ।
ಓಂ ಧೀರಾಯೈ ನಮಃ ।
ಓಂ ಧೀರಜನಪ್ರಿಯಾಯೈ ನಮಃ ।
ಓಂ ಉಗ್ರಭಾರ್ಯೈ ನಮಃ ।
ಓಂ ಮಹಾಭಾರ್ಯೈ ನಮಃ । 90 ।

ಓಂ ಕ್ಷಿಪ್ರಮಾರ್ಯೈ ನಮಃ ।
ಓಂ ರಣಪ್ರಿಯಾಯೈ ನಮಃ ।
ಓಂ ಅನ್ನಪೂರ್ಣೇಶ್ವರ್ಯೈ ನಮಃ ।
ಓಂ ಮಾತ್ರೇ ನಮಃ ।
ಓಂ ಸ್ವರ್ಣಾಕಾರತಟಿತ್ಪ್ರಭಾಯೈ ನಮಃ ।
ಓಂ ಸ್ವರವ್ಯಂಜನವರ್ಣೋದಯಾಯೈ ನಮಃ ।
ಓಂ ಗದ್ಯಪದ್ಯಾದಿಕಾರಣಾಯೈ ನಮಃ ।
ಓಂ ಪದವಾಕ್ಯಾರ್ಥನಿಲಯಾಯೈ ನಮಃ ।
ಓಂ ಬಿನ್ದುನಾದಾದಿಕಾರಣಾಯೈ ನಮಃ ।
ಓಂ ಮೋಕ್ಷೇಶಮಹಿಷ್ಯೈ ನಮಃ । 100 ।

ಓಂ ಸತ್ಯಾಯೈ ನಮಃ ।
ಓಂ ಭುಕ್ತಿಮುಕ್ತಿಫಲಪ್ರದಾಯೈ ನಮಃ ।
ಓಂ ವಿಜ್ಞಾನದಾಯಿನ್ಯೈ ನಮಃ ।
ಓಂ ಪ್ರಜ್ಞಾಯೈ ನಮಃ ।
ಓಂ ಪ್ರಜ್ಞಾನಫಲದಾಯಿನ್ಯೈ ನಮಃ ।
ಓಂ ಅಹಂಕಾರಕಲಾತೀತಾಯೈ ನಮಃ ।
ಓಂ ಪರಾಶಕ್ತ್ಯೈ ನಮಃ ।
ಓಂ ಪರಾತ್ಪರಾಯೈ ನಮಃ । 108 ।

|। ಇತಿ ಶ್ರೀ ಗೌರೀ ಅಷ್ಟೋತ್ತರ ಶತನಾಮಾವಲಿಃ ॥

ಪಾಲಿಸೆ ವರ ಮಾಲೆಯ ಭ್ರಾಮರಿ ಚರಣ / Palise vara maleya bhramarige charana

ಪಾಲಿಸೆ ವರ ಮಾಲೆಯ ಭ್ರಾಮರಿ | ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ ||ಪಾಲಿಸೆ||

ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ
ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||

ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||

ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ
ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||

Lyrics in English

Paalise vara maleya bhramari | charana pallava
kusumava varada hastada pushpava | udiya mallige
karada taavare vara prasadada maleya ||palise ||

Sharanarannu poreyalende dharege bandu ninteya |
kateela rani kusumaveni | ninna paadada pankaja
gandha ghama ghama hoo dandeya | mudiya sampige
karada kedage vara prasadada maleya || palise ||

Bedidavarige needalende bhuvige odi bandeya |
kateela ambe sundarambe | parama charanada
pushpava gandha sambhrama dandeya |
mudiya naidile karada ranje vara prasadada maleya ||palise ||

Dhareya bharava eluhalende dumbi roopadi bandeya |
kateela kanmani madhumanonmani | ninna adigala hoogala
ghanna mahimana prasadava | mudiya sevanti
karada nandini vara prasadada maleya ||palise ||

ಕಣ್ಣು ನೂರು ಸಾಲದು ಅನ್ನಪೂರ್ಣೆಯ/ Kanna nooru saaladu annapurneya

ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ಎಂ ರಂಗರಾವ್
ಗಾಯನ : ವಾಣಿ ಜಯರಾಂ

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ ..

ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು
ನಾಲಿಗೆ ಸಾವಿರ ಸಾಲದು ಈಶ್ವರಿ ಇವಳನ್ನು ಹೊಗಳಲು
ಕಣ್ಣು ನೂರು ಸಾಲದು …..

ಭಿಕ್ಷಾಂದೇಹಿ ಎನ್ನಲು ಶಂಕರ ಭಿಕ್ಷೆಯ ನೀಡಿತು ಈ ಕರ
ಭಿಕ್ಷಾಂದೇಹಿ ಎನ್ನಲು ಶಂಕರ ಭಿಕ್ಷೆಯ ನೀಡಿತು ಈ ಕರ
ದಯೆಯ ಆಕಾರ ಪ್ರೇಮದ ಸಾಗರ , ಭಕ್ತರಿಗಿವಳೇ ಆಧಾರ ..||1||

ಮಲೆನಾಡಿನ ಮನೆ ಬೇಕೆಂದಿವಳು ಕುಳಿತಿಹಳಿಲ್ಲಿ ಹೊರನಾಡಿನಲಿ
ಮಲೆನಾಡಿನ ಮನೆ ಬೇಕೆಂದಿವಳು ಕುಳಿತಿಹಳಿಲ್ಲಿ ಹೊರನಾಡಿನಲಿ
ಚೆಲುವಿನ ತಾಣ ಒಲವಿನ ಪ್ರಾಣ .. ಆಗಿದೆ ಮಂದಿರ ಕಾಡಿನಲಿ… ||2||

ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು
ನಾಲಿಗೆ ಸಾವಿರ ಸಾಲದು ಈಶ್ವರಿ ಇವಳನ್ನು ಹೊಗಳಲು,. …. ಕಣ್ಣು ನೂರು ಸಾಲದು …..

Lyrics in English

Singer : Vani Jayaram

Annapoorne sadapoorne shankara prana vallabje
Jnaana vairagya siddhyrtam bhiksham dehicha parvti

Kanna nooru saladu annapoorneya nodalu
Nalige saavira saaladu eshwari evalanu hogalalu ||Kanna nooru||

Bhiksham dehi ennalu shankara bhiksheya needitu ee kara |
dayeya aakara premada saagara, bhaktarigivale aadhara ||1||

Malenaadina mane bekendivalu kulitihalilli horanaadinali |
cheluvina taana volavina praana … agide mandira kaadinali ..


ಶ್ಯಾಮಲದಂಡಕಮ್ / Shyamala Dandakam

Lyrics in English

॥ ಶ್ಯಾಮಲಾದಂಡಕಂ ಕಾಲಿದಾಸವಿರಚಿತಮ್ ॥
॥ ಅಥ ಶ್ಯಾಮಲಾ ದಂಡಕಮ್ ॥


ಮಾಣಿಕ್ಯವೀಣಾಮುಪಲಾಲಯನ್ತೀಂ
ಮದಾಲಸಾಂ ಮಂಜುಲವಾಗ್ವಿಲಾಸಾಮ್ ।
ಮಾಹೇನ್ದ್ರನೀಲದ್ಯುತಿಕೋಮಲಾಂಗೀಂ
ಮಾತಂಗಕನ್ಯಾಂ ಮನಸಾ ಸ್ಮರಾಮಿ ॥ 1॥

ಚತುರ್ಭುಜೇ ಚನ್ದ್ರಕಲಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ ।
ಪುಂಡ್ರೇಕ್ಷುಪಾಶಾಂಕುಶಪುಷ್ಪಬಾಣ-
ಹಸ್ತೇ ನಮಸ್ತೇ ಜಗದೇಕಮಾತಃ ॥ 2॥

ಮಾತಾ ಮರಕತಶ್ಯಾಮಾ ಮಾತಂಗೀ ಮದಶಾಲಿನೀ ।
ಕುರ್ಯಾತ್ ಕಟಾಕ್ಷಂ ಕಲ್ಯಾಣೀ ಕದಂಬವನವಾಸಿನೀ ॥ 3॥

          ॥ ಸ್ತುತಿ ॥

ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ।
ಜಯ ಸಂಗೀತರಸಿಕೇ ಜಯ ಲೀಲಾಶುಕಪ್ರಿಯೇ ॥ 4॥

           ॥ ದಂಡಕಮ್ ॥

ಜಯ ಜನನಿ ಸುಧಾಸಮುದ್ರಾನ್ತರುದ್ಯನ್ಮಣೀದ್ವೀಪಸಂರೂಢ್ –
ಬಿಲ್ವಾಟವೀಮಧ್ಯಕಲ್ಪದ್ರುಮಾಕಲ್ಪಕಾದಂಬಕಾನ್ತಾರವಾಸಪ್ರಿಯೇ
ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ

ಸಾದರಾರಬ್ಧಸಂಗೀತಸಂಭಾವನಾಸಂಭ್ರಮಾಲೋಲ-
ನೀಪಸ್ರಗಾಬದ್ಧಚೂಲೀಸನಾಥತ್ರಿಕೇ ಸಾನುಮತ್ಪುತ್ರಿಕೇ

ಶೇಖರೀಭೂತಶೀತಾಂಶುರೇಖಾಮಯೂಖಾವಲೀಬದ್ಧ-
ಸುಸ್ನಿಗ್ಧನೀಲಾಲಕಶ್ರೇಣಿಶೃಂಗಾರಿತೇ ಲೋಕಸಂಭಾವಿತೇ
ಕಾಮಲೀಲಾಧನುಸ್ಸನ್ನಿಭಭ್ರೂಲತಾಪುಷ್ಪಸನ್ದೋಹಸನ್ದೇಹಕೃಲ್ಲೋಚನೇ
ವಾಕ್ಸುಧಾಸೇಚನೇ ಚಾರುಗೋರೋಚನಾಪಂಕಕೇಲೀಲಲಾಮಾಭಿರಾಮೇ ಸುರಾಮೇ ರಮೇ

ಪ್ರೋಲ್ಲಸದ್ಧ್ವಾಲಿಕಾಮೌಕ್ತಿಕಶ್ರೇಣಿಕಾಚನ್ದ್ರಿಕಾಮಂಡಲೋದ್ಭಾಸಿ
ಲಾವಣ್ಯಗಂಡಸ್ಥಲನ್ಯಸ್ತಕಸ್ತೂರಿಕಾಪತ್ರರೇಖಾಸಮುದ್ಭೂತಸೌರಭ್ಯ-
ಸಂಭ್ರಾನ್ತಭೃಂಗಾಂಗನಾಗೀತಸಾನ್ದ್ರೀಭವನ್ಮನ್ದ್ರತನ್ತ್ರೀಸ್ವರೇ
ಸುಸ್ವರೇ ಭಾಸ್ವರೇ

ವಲ್ಲಕೀವಾದನಪ್ರಕ್ರಿಯಾಲೋಲತಾಲೀದಲಾಬದ್ಧ-
ತಾಟಂಕಭೂಷಾವಿಶೇಷಾನ್ವಿತೇ ಸಿದ್ಧಸಮ್ಮಾನಿತೇ

ದಿವ್ಯಹಾಲಾಮದೋದ್ವೇಲಹೇಲಾಲಸಚ್ಚಕ್ಷುರಾನ್ದೋಲನಶ್ರೀಸಮಾಕ್ಷಿಪ್ತಕರ್ಣೈಕ-
ನೀಲೋತ್ಪಲೇ ಶ್ಯಾಮಲೇ ಪೂರಿತಾಶೇಷಲೋಕಾಭಿವಾಂಛಾಫಲೇ ಶ್ರೀಫಲೇ

ಸ್ವೇದಬಿನ್ದೂಲ್ಲಸದ್ಫಾಲಲಾವಣ್ಯ ನಿಷ್ಯನ್ದಸನ್ದೋಹಸನ್ದೇಹಕೃನ್ನಾಸಿಕಾಮೌಕ್ತಿಕೇ
ಸರ್ವವಿಶ್ವಾತ್ಮಿಕೇ ಸರ್ವಸಿದ್ಧ್ಯಾತ್ಮಿಕೇ ಕಾಲಿಕೇ ಮುಗ್ದ್ಧಮನ್ದಸ್ಮಿತೋದಾರವಕ್ತ್ರ-
ಸ್ಫುರತ್ ಪೂಗತಾಮ್ಬೂಲಕರ್ಪೂರಖಂಡೋತ್ಕರೇ ಜ್ಞಾನಮುದ್ರಾಕರೇ ಸರ್ವಸಮ್ಪತ್ಕರೇ
ಪದ್ಮಭಾಸ್ವತ್ಕರೇ ಶ್ರೀಕರೇ

ಕುನ್ದಪುಷ್ಪದ್ಯುತಿಸ್ನಿಗ್ಧದನ್ತಾವಲೀನಿರ್ಮಲಾಲೋಲಕಲ್ಲೋಲಸಮ್ಮೇಲನ
ಸ್ಮೇರಶೋಣಾಧರೇ ಚಾರುವೀಣಾಧರೇ ಪಕ್ವಬಿಂಬಾಧರೇ

ಸುಲಲಿತ ನವಯೌವನಾರಂಭಚನ್ದ್ರೋದಯೋದ್ವೇಲಲಾವಣ್ಯದುಗ್ಧಾರ್ಣವಾವಿರ್ಭವತ್
ಕಮ್ಬುಬಿಮ್ಬೋಕಭೃತ್ಕನ್ಥರೇ ಸತ್ಕಲಾಮನ್ದಿರೇ ಮನ್ಥರೇ

ದಿವ್ಯರತ್ನಪ್ರಭಾಬನ್ಧುರಚ್ಛನ್ನಹಾರಾದಿಭೂಷಾಸಮುದ್ಯೋತಮಾನಾನವದ್ಯಾಂಗ-
ಶೋಭೇ ಶುಭೇ

ರತ್ನಕೇಯೂರರಶ್ಮಿಚ್ಛಟಾಪಲ್ಲವಪ್ರೋಲ್ಲಸದ್ದೋಲ್ಲತಾರಾಜಿತೇ ಯೋಗಿಭಿಃ
ಪೂಜಿತೇ ವಿಶ್ವದಿಙ್ಮಂಡಲವ್ಯಾಪ್ತಮಾಣಿಕ್ಯತೇಜಸ್ಸ್ಫುರತ್ಕಂಕಣಾಲಂಕೃತೇ
ವಿಭ್ರಮಾಲಂಕೃತೇ ಸಾಧುಭಿಃ ಪೂಜಿತೇ ವಾಸರಾರಂಭವೇಲಾಸಮುಜ್ಜೃಮ್ಭ
ಮಾಣಾರವಿನ್ದಪ್ರತಿದ್ವನ್ದ್ವಿಪಾಣಿದ್ವಯೇ ಸನ್ತತೋದ್ಯದ್ದಯೇ ಅದ್ವಯೇ
ದಿವ್ಯರತ್ನೋರ್ಮಿಕಾದೀಧಿತಿಸ್ತೋಮಸನ್ಧ್ಯಾಯಮಾನಾಂಗುಲೀಪಲ್ಲವೋದ್ಯ
ನ್ನಖೇನ್ದುಪ್ರಭಾಮಂಡಲೇ ಸನ್ನುತಾಖಂಡಲೇ ಚಿತ್ಪ್ರಭಾಮಂಡಲೇ ಪ್ರೋಲ್ಲಸತ್ಕುಂಡಲೇ

ತಾರಕಾರಾಜಿನೀಕಾಶಹಾರಾವಲಿಸ್ಮೇರ ಚಾರುಸ್ತನಾಭೋಗಭಾರಾನಮನ್ಮಧ್ಯ-
ವಲ್ಲೀವಲಿಚ್ಛೇದ ವೀಚೀಸಮುದ್ಯತ್ಸಮುಲ್ಲಾಸಸನ್ದರ್ಶಿತಾಕಾರಸೌನ್ದರ್ಯರತ್ನಾಕರೇ
ವಲ್ಲಕೀಭೃತ್ಕರೇ ಕಿಂಕರಶ್ರೀಕರೇ

ಹೇಮಕುಂಭೋಪಮೋತ್ತುಂಗ ವಕ್ಷೋಜಭಾರಾವನಮ್ರೇ ತ್ರಿಲೋಕಾವನಮ್ರೇ
ಲಸದ್ವೃತ್ತಗಂಭೀರ ನಾಭೀಸರಸ್ತೀರಶೈವಾಲಶಂಕಾಕರಶ್ಯಾಮರೋಮಾವಲೀಭೂಷಣೇ
ಮಂಜುಸಂಭಾಷಣೇ

ಚಾರುಶಿಂಚತ್ಕಟೀಸೂತ್ರನಿರ್ಭತ್ಸಿತಾನಂಗಲೀಲಧನುಶ್ಶಿಂಚಿನೀಡಂಬರೇ
ದಿವ್ಯರತ್ನಾಮ್ಬರೇ

ಪದ್ಮರಾಗೋಲ್ಲಸ ನ್ಮೇಖಲಾಮೌಕ್ತಿಕಶ್ರೋಣಿಶೋಭಾಜಿತಸ್ವರ್ಣಭೂಭೃತ್ತಲೇ
ಚನ್ದ್ರಿಕಾಶೀತಲೇ ವಿಕಸಿತನವಕಿಂಶುಕಾತಾಮ್ರದಿವ್ಯಾಂಶುಕಚ್ಛನ್ನ
ಚಾರೂರುಶೋಭಾಪರಾಭೂತಸಿನ್ದೂರಶೋಣಾಯಮಾನೇನ್ದ್ರಮಾತಂಗ
ಹಸ್ಮಾರ್ಗ್ಗಲೇ ವೈಭವಾನರ್ಗ್ಗಲೇ ಶ್ಯಾಮಲೇ ಕೋಮಲಸ್ನಿಗ್ದ್ಧ
ನೀಲೋತ್ಪಲೋತ್ಪಾದಿತಾನಂಗತೂಣೀರಶಂಕಾಕರೋದಾರ
ಜಂಘಾಲತೇ ಚಾರುಲೀಲಾಗತೇ ನಮ್ರದಿಕ್ಪಾಲಸೀಮನ್ತಿನೀ
ಕುನ್ತಲಸ್ನಿಗ್ದ್ಧನೀಲಪ್ರಭಾಪುಂಚಸಂಜಾತದುರ್ವಾಂಕುರಾಶಂಕ
ಸಾರಂಗಸಂಯೋಗರಿಂಖನ್ನಖೇನ್ದೂಜ್ಜ್ವಲೇ ಪ್ರೋಜ್ಜ್ವಲೇ
ನಿರ್ಮಲೇ ಪ್ರಹ್ವ ದೇವೇಶ ಲಕ್ಷ್ಮೀಶ ಭೂತೇಶ ತೋಯೇಶ ವಾಣೀಶ ಕೀನಾಶ
ದೈತ್ಯೇಶ ಯಕ್ಷೇಶ ವಾಯ್ವಗ್ನಿಕೋಟೀರಮಾಣಿಕ್ಯ ಸಂಹೃಷ್ಟಬಾಲಾತಪೋದ್ದಾಮ–
ಲಾಕ್ಷಾರಸಾರುಣ್ಯತಾರುಣ್ಯ ಲಕ್ಷ್ಮೀಗೃಹಿತಾಂಘ್ರಿಪದ್ಮ್ಮೇ ಸುಪದ್ಮೇ ಉಮೇ

ಸುರುಚಿರನವರತ್ನಪೀಠಸ್ಥಿತೇ ಸುಸ್ಥಿತೇ
ರತ್ನಪದ್ಮಾಸನೇ ರತ್ನಸಿಮ್ಹಾಸನೇ ಶಂಖಪದ್ಮದ್ವಯೋಪಾಶ್ರಿತೇ ವಿಶ್ರುತೇ
ತತ್ರ ವಿಘ್ನೇಶದುರ್ಗಾವಟುಕ್ಷೇತ್ರಪಾಲೈರ್ಯುತೇ ಮತ್ತಮಾತಂಗ
ಕನ್ಯಾಸಮೂಹಾನ್ವಿತೇ ಭೈರವೈರಷ್ಟಭಿರ್ವೇಷ್ಟಿತೇ
ಮಂಚುಲಾಮೇನಕಾದ್ಯಂಗನಾಮಾನಿತೇ ದೇವಿ ವಾಮಾದಿಭಿಃ ಶಕ್ತಿಭಿಸ್ಸೇವಿತೇ
ಧಾತ್ರಿ ಲಕ್ಷ್ಮ್ಯಾದಿಶಕ್ತ್ಯಷ್ಟಕೈಃ ಸಂಯುತೇ ಮಾತೃಕಾಮಂಡಲೈರ್ಮಂಡಿತೇ
ಯಕ್ಷಗನ್ಧರ್ವಸಿದ್ಧಾಂಗನಾ ಮಂಡಲೈರರ್ಚಿತೇ

ಭೈರವೀ ಸಂವೃತೇ ಪಂಚಬಾಣಾತ್ಮಿಕೇ ಪಂಚಬಾಣೇನ ರತ್ಯಾ ಚ
ಸಂಭಾವಿತೇ ಪ್ರೀತಿಭಾಜಾ ವಸನ್ತೇನ ಚಾನನ್ದಿತೇ ಭಕ್ತಿಭಾಜಂ ಪರಂ ಶ್ರೇಯಸೇ
ಕಲ್ಪಸೇ ಯೋಗಿನಾಂ ಮಾನಸೇ ದ್ಯೋತಸೇ ಛನ್ದಸಾಮೋಜಸಾ ಭ್ರಾಜಸೇ ಗೀತವಿದ್ಯಾ
ವಿನೋದಾತಿ ತೃಷ್ಣೇನ ಕೃಷ್ಣೇನ ಸಮ್ಪೂಜ್ಯಸೇ ಭಕ್ತಿಮಚ್ಚೇತಸಾ ವೇಧಸಾ
ಸ್ತೂಯಸೇ ವಿಶ್ವಹೃದ್ಯೇನ ವಾದ್ಯೇನ ವಿದ್ಯಾಧರೈರ್ಗೀಯಸೇ

ಶ್ರವಣಹರದಕ್ಷಿಣಕ್ವಾಣಯಾ ವೀಣಯಾ ಕಿನ್ನರೈರ್ಗೀಯಸೇ
ಯಕ್ಷಗನ್ಧರ್ವಸಿದ್ಧಾಂಗನಾ ಮಂಡಲೈರರ್ಚ್ಯಸೇ

ಸರ್ವಸೌಭಾಗ್ಯವಾಂಛಾವತೀಭಿರ್ ವಧೂಭಿಸ್ಸುರಾಣಾಂ ಸಮಾರಾಧ್ಯಸೇ
ಸರ್ವವಿದ್ಯಾವಿಶೇಷತ್ಮಕಂ ಚಾಟುಗಾಥಾ ಸಮುಚ್ಚಾರಣಾಕಂಠಮೂಲೋಲ್ಲಸದ್-
ವರ್ಣರಾಜಿತ್ರಯಂ ಕೋಮಲಶ್ಯಾಮಲೋದಾರಪಕ್ಷದ್ವಯಂ ತುಂಡಶೋಭಾತಿದೂರೀಭವತ್
ಕಿಂಶುಕಂ ತಂ ಶುಕಂ ಲಾಲಯನ್ತೀ ಪರಿಕ್ರೀಡಸೇ

ಪಾಣಿಪದ್ಮದ್ವಯೇನಾಕ್ಷಮಾಲಾಮಪಿ ಸ್ಫಾಟಿಕೀಂ ಜ್ಞಾನಸಾರಾತ್ಮಕಂ   ಮಾಲಾಗುಣ
ಪುಸ್ತಕಂಚಂಕುಶಂ ಪಾಶಮಾಬಿಭ್ರತೀ ತೇನ ಸಂಚಿನ್ತ್ಯಸೇ ತಸ್ಯ
ವಕ್ತ್ರಾನ್ತರಾತ್ ಗದ್ಯಪದ್ಯಾತ್ಮಿಕಾ ಭಾರತೀ ನಿಸ್ಸರೇತ್ ಯೇನ ವಾಧ್ವಂಸನಾದಾ
ಕೃತಿರ್ಭಾವ್ಯಸೇ ತಸ್ಯ ವಶ್ಯಾ ಭವನ್ತಿಸ್ತಿಯಃ ಪೂರುಷಾಃ ಯೇನ ವಾ
ಶಾತಕಂಬದ್ಯುತಿರ್ಭಾವ್ಯಸೇ ಸೋಪಿ ಲಕ್ಷ್ಮೀಸಹಸ್ರೈಃ ಪರಿಕ್ರೀಡತೇ

ಕಿನ್ನ ಸಿದ್ಧ್ಯೇದ್ವಪುಃ ಶ್ಯಾಮಲಂ ಕೋಮಲಂ ಚನ್ದ್ರಚೂಡಾನ್ವಿತಂ
ತಾವಕಂ ಧ್ಯಾಯತಃ ತಸ್ಯ ಲೀಲಾ ಸರೋವಾರಿಧೀಃ ತಸ್ಯ ಕೇಲೀವನಂ
ನನ್ದನಂ ತಸ್ಯ ಭದ್ರಾಸನಂ ಭೂತಲಂ ತಸ್ಯ ಗೀರ್ದೇವತಾ ಕಿಂಕರಿ
ತಸ್ಯ ಚಾಜ್ಞಾಕರೀ ಶ್ರೀ ಸ್ವಯಂ

ಸರ್ವತೀರ್ಥಾತ್ಮಿಕೇ ಸರ್ವ ಮನ್ತ್ರಾತ್ಮಿಕೇ
ಸರ್ವ ಯನ್ತ್ರಾತ್ಮಿಕೇ ಸರ್ವ ತನ್ತ್ರಾತ್ಮಿಕೇ
ಸರ್ವ ಚಕ್ರಾತ್ಮಿಕೇ ಸರ್ವ ಶಕ್ತ್ಯಾತ್ಮಿಕೇ
ಸರ್ವ ಪೀಠಾತ್ಮಿಕೇ ಸರ್ವ ವೇದಾತ್ಮಿಕೇ
ಸರ್ವ ವಿದ್ಯಾತ್ಮಿಕೇ ಸರ್ವ ಯೋಗಾತ್ಮಿಕೇ
ಸರ್ವ ವರ್ಣಾತ್ಮಿಕೇ ಸರ್ವಗೀತಾತ್ಮಿಕೇ
ಸರ್ವ ನಾದಾತ್ಮಿಕೇ ಸರ್ವ ಶಬ್ದಾತ್ಮಿಕೇ
ಸರ್ವ ವಿಶ್ವಾತ್ಮಿಕೇ ಸರ್ವ ವರ್ಗಾತ್ಮಿಕೇ
ಸರ್ವ ಸರ್ವಾತ್ಮಿಕೇ ಸರ್ವಗೇ ಸರ್ವ ರೂಪೇ
ಜಗನ್ಮಾತೃಕೇ ಪಾಹಿ ಮಾಂ ಪಾಹಿ ಮಾಂ ಪಾಹಿ ಮಾಂ
ದೇವಿ ತುಭ್ಯಂ ನಮೋ ದೇವಿ ತುಭ್ಯಂ ನಮೋ ದೇವಿ ತುಭ್ಯಂ ನಮೋ
ದೇವಿ ತುಭ್ಯಂ ನಮಃ

॥ ಇತಿ ಶ್ಯಾಮಲಾ ದಂಡಕಮ್ ಸಮ್ಪೂರ್ಣಮ್ ॥

Lyrics in English

Manikya Veenam Upalalayanthim Madhalasam Manjula Vag Vilasam |
Mahendra Niladhyuthi Komalangim Mathanga Kanya Manasa Smaramim ||
Chathurbhujey Chandra Kalavathamsey Kuchonnathey Kumkuma Raga Shoney |
Pundreskhu Pasam Angusha Pushpa Bana Hasthey Namasthey Jagaika Matha: ||

Matha Marakatha Shyama Mathangi Madha Shalini |
Kuryath Kataksham Kalyani Kadamba Vana Vasini ||
Jaya Mathanga Thanaye  Jaya Neelothpala Dhyuthey |
Jaya Sangeetha Rasikey Jaya Leela Shuka Priye ||

|| Dandakam ||

Jaya Janani Sudha Samudrantharudhyan Manidhwipa Samrooda-
Bilwadavi Madhya Kalpadhruma Kalpa Kadamba Kanthara Vasapriye
Krithivasa Priye Sarvaloka Priye
Sadhararabdha Sangeetha Sambhavana Sambhramalola –
Neepasraga Baddha Chulisanathathrikey Sanumathputhrikey

Shekhari Bhootha Sheethamshu Rekha Mayukhavali Baddha-
Susnigdha Neelalakashreni Shrungarithey Lokasambhavithey
Kamaleela Dhanusannibhabhrulatha Pushpa Sandhoha Sandheha Krillochaney
Vak Sudhasechaney Charu Gorochana Pangey Lilalamabhiramey Suramey Ramey

Prollasadhvalika Mouthika Shrenika Chandrika Mandalodhasi
Lavanya Gandasthalanyastha Kasthurika Pathra Rekha Samudhbhutha Saurabhya
Sambhrantha Bhrungangana Gita Sandhribhavanmadhra Thanthri Swarey Susvarey Bhasvarey

Vallaki Vadhana Priyalola Thalidhalabaddha –
Thadanga Bhoosha Visheshanvithey Siddha Sammanithey

Divya Halabha Dhodhveyla Heylalasa Chakshurandholana Sri Samakshiptha Karnaika –
Neelothpaley Shyamaley Purithashesha Lokabhivancha Phaley Sriphaley

Swetha Bindu Lasathphala Lavanya Nishyandha Sandhoha  Sandheha Krunnasika Mauthikey
Sarva Vishwathmikey Sarva Siddhyathmikey  Kalikey Mugdha Mandhasmithodhara Vakthra-
Spurath Puga Thamboola Karpoora Khandothkarey Gnana Mudrakarey Sarva Sampathkarey
Padmabhasvathkarey Shrikarey

Kundha Pushpadhyuthi Snigdha Dhanthavali Nirmalalola Kallola Sammelaney
Smera Shonadharey Charu Veenadharey Pakva Bimbhadharey

Sulalitha Nava Youvanarambha Chandrodhayodhvela Lavanya Dugdharnnavavirbhavath
Kumbha Bimbhogabhruthkantharey Sath Kalamandirey Mandharey

Divya Rathnaprabha Bandhuracchanna Haradhi Bhusha Samudhyodhamanavadhyanga Shobhey Shubey

Rathna Keyura Rashmicchada Pallava Prollasadhollatha Rajithey
Yogibhi: Poojithey Vishwa Digmandala Vyaptha Manikya Thejuspurath Kankana Alankruthey
Vibhramalankruthey Sadhubhi: Pujithey Vasararambha Velasamujrumbha
Manaravindha Prathidhvandhva Panidhvaye Santhathodhyadhaye Adhvaye
Divya Rathnormikadhidhisthoma Sandhyayamananguli Pallavodhya
Nakhendhu Prabha Mandaley Sannutha Khandaley Chith Prabha Mandaley Prollasath Kundaley

Tharaka Rajinikashahara Valismera Charusthana Bhoga Bharana Manmadhya –
Valli Valicchedha Vichi Samudhyath Samullasa Sandharshithakara Soundarya Rathnakarey
Vallakimuthkarey Kingara Srikarey

Hema Kumbhopa  Uthunga Vakshoja Bharavanamrey Trilokavanamrey Lasathvrutha Gambhira
Nabhisarasthira Shaivala Shankakara Shyamaromavali Bhushaney Manjusambhashaney

Charu Shinjath Kadisuthra Nirbharsinthanga Leela Dhanuschinchanidambarey Divya Rathnabharey

Padmaragollasann Meghala Moukthika Shreyni Shobhajitha Swarnabhu Bhruthaley
Chandrika Sheethaley Vikasitha Nava Kimshuka Thamra Divyamshukshacchanna
Charooru Shobha Parabhutha Sindoora Shonayamanendra Mathanga
Hasmargagale Vaibhavanargaley Shyamaley Komalasnigddha
Neelothpalopadhithananga Thuneera Sankhakarodhara
Jamghalathey Charuleelangathey Namra Dikpala Seemanthini
Kunthalasnigdha Nilaprabha Punjasanjatha Dhurvankurasangha
Saranga Samyogarimkhannakhendhujvaley Projjvaley Nirmaley
Nirmaley Prahu Devesa Lakshmisha Bhuthesha Thoyesha Vanisha KinashaDhaitheysha Yakshesha Vayvagnikotira Manikya Samhrushta Balatapoddhama-
Slaksharasaruna Tharunya Lakshmigruhithangri Padmey Supadmey Umey

Rathna Padmasaney Rathna Simhasaney Shankha Padmadhwayopashrithey Vishruthey
Thathra Vignesa Durga Vatukshetra Palairyuthey Mattha Mathanga
Kanya Samuhanvithey Bhairavairashtamibhirveshithey
Manjula Menakadhyangana Manithey Devi Vamadhibi: Shakthibhisevithey
Dhathri Lakshmyadhi Shakthaishtakai: Samyuthey Mathruka Mandalai Mandithey
Yaksha Gandharva Siddhangana Mandalairarchithey

Bhairavi Samvruthey Pancha Banathmikey Pancha Banena Rathya Cha
Sambhavithey Preethibhaja Vasanthena Chanandhithey Bakthi Bajam Param Shreyasey
Kalpasey Yoginam Manasey Dhvyothasey Cchandhasambhojasey Bhrajasey Gitavidhya
Vinodhathi Thrushnena Krishnena Sampujyasey Bhakthimacchedhasa Vedhasa
Sthuyasey Vishwahrudhyena Vadhyena Vidhyadharaigiryasey

Shravana Haradhakshinakvanaya Veenaya Kinnarairgeeyasey
Yaksha Gandharva Siddhangana Manalairarchyasey

Sarva Soubhagya Vacchavathibhira Vadhubhissuranam Samaradhyasey
Sarva Vidhya Visheshathmakam Charugatha Samuccharana Kandamullollasadh-
Varna Rajithrayam Komala Shyamalodhara Pakshadhvayam Tunga Shobhadhidhuribhavath
Kimshukam Tham Shukam Lalayanthi Parikreedasey

Pani Padmadhvayenakshamalamapi Spadakam Gnana Sarathmakam
Pusthakanchankusam Pasamabhibhrathi Thena Sanchinthyasey Thasya Vakrantharath
Gadhya Padhyathmika Bharathi Nissareth Yena Vadhvamsanadha
Krithibharvyasey Thasya Vashya Bhavanthisthiya: Purusha: Yena Va
Shathakambadhyuthir Bhavyasey Sopi Lakshmisahashrai: Parikitathey

Kinna Sidhyedhvapu: Shyamalam Komalam Chandra Choodanvitham
Thavakam Dhyayatha: Thasya Leela Sarovaridhi: Thasya Kelivanam
Nandanam Thasya Bhadrasanam Bhoothalam Thasya Ghirdevatha Kinkari
Thasya Chanjakari Shri Swayam

Sarva Theerthathmikey Sarva Manthrathmikey
Sarva Yanthrathmikey  Sarva Thanthrathmikey
Sarva Chakrathmikey  Sarva Shakthyathmikey
Sarva Peedathmikey  Sarva Vedathmikey
Sarva Vidhyathmikey Sarva Yogathmikey
Sarva Varnathmikey Sarva Githathmikey
Sarva Nadhathmikey Sarva Shabdhathmikey
Sarva Vishwathmikey Sarva VargathmikeySarva Sarvathmikey Sarvagey Sarva Roopey
Jaganmathrukey Pahimam ! Pahimam  ! Pahimam !

Devi Thubhyam Namo ! Devi Thubhyam Namo ! Devi Thubhyam Nama: ||


ವರವ ಕೊಡೆ ಚಾಮುಂಡಿ /Varava kode chamundi

ಗಾಯನ : ಬಿ. ಕೆ. ಸುಮಿತ್ರ

ಚಾಮುಂಡಿ ದೇವಿ ಚಾಮುಂಡಿ||2||

ವರವ ಕೊಡೆ ಚಾಮುಂಡಿ ವರವ ಕೊಡೆ||2||
ಸೆರಗೊಡ್ಡಿ ಬೇಡುವೆನೂ ವರವ ಕೊಡೆ
ವರವ ಕೊಡೆ
ಒಲವಿಂದ ನೀನೆನಗೆ ವರ ನೀಡಿ ಸಲಹದಿರೆ||2||
ನಿನ್ನಾಣೆ ನಾ ನಿನ್ನ‌ ಪಾದ ಬಿಡೆ ನಿನ್ನ ಪಾದ ಬಿಡೆ
||ವರವ||

ಕುಂಕುಮವು ಅರಸಿನವು
ಹೊಳೆವಂತ ಕರಿಮಣಿಯು||ಕುಂಕುಮ||
ಸ್ಥಿರವಾಗಿ ಇರುವಂತೆ ವರವ ತೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಬಾಗಿಲಲಿ ತೋರಣ
ಮದುವೆ ಮುಂಜಿ ನಾಮಕರಣ||ಬಾಗಿಲಲಿ||
ಯಾವಾಗಲು ಆಗುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

ಹೆಸರುಳ್ಳ ಮನೆ ಕಟ್ಟಿ
ಹಸು ಕರುಗಳ ಸಾಲು ಕಟ್ಟಿ||ಹೆಸರು||
ವಂಶವ್ರಧ್ಧಿ ಆಗುವಂತೆ ವರವ ಕೊಡೆ
ಸೆರಗೊಡ್ಡಿ ಬೇಡುವೆನು ವರವ ಕೊಡೆ
ವರವ ಕೊಡೆ ||ವರವ||

ಮನೆಯಲ್ಲಿ ಹರುಷ ಕೊಟ್ಟು
ಮನದಲ್ಲಿ ಶಾಂತಿ ಕೊಟ್ಟು||ಮನೆಯ||
ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ
ನಿನ್ನಾಣೆ ನಾ ನಿನ್ನ ಪಾದ ಬಿಡೆ
ನಿನ್ನ ಪಾದ ಬಿಡೆ ||ವರವ||

Singer : B.K. Sumitra

Chamundi Devi Chamundi
Chamundi Devi Chamundi

Varava Kode Chamundi Varava Kode..
Varava Kode Chamundi Varava Kode..
Seragoddi Beduvenu Varava Kode Varava Kode
Varava Kode Chaamundi Varava Kode

Olavinda Neenanege Vara Needi Salahidare
Olavinda Neenanege Vara Needi Salahidare
Ninnaane Naa Ninna Paada Bide..
Ninna Paada Bide.. || varava ||

Kumkumavu Arishinavu Holevantha Karimaniyu
Kumkumavu Arishinavu Holevantha Karimaniyu
Sthiravaagi Iruvanthe Varava Kode
Seragoddi Beduvenu Varava Kode Varava Kode ||varava||

Baagilali Thorana Maduve Munji Naamakarana
Baagilali Thorana Maduve Munji Naamakarana
Yaavagalu Aaguvanthe Varava Kode
Ninnaane Naa Ninna Paada Bide Ninna Paada Bide.. || varava||

Hesarulla Mane katti Hasu Karuva Saalu Katti
Hesarulla Mane katti Hasu Karuva Saalu Katti
Vamsha Vruddi Aaguvanthe Varava Kode ||varava||

Maneyalli Harusha Kottu Manadalli Shanthi Kottu
Maneyalli Harusha Kottu Manadalli Shanthi Kottu
Bhakthi Hrudaya Thumbuvanthe Varava Kode
Ninnaane Naa Ninna Paada Bide Ninna Paada Bide|| varava ||


ದುರ್ಗಾ ದೇವಿ ದುರಿತ ನಿವಾರಿಣಿ/ Durgadevi Durita nivarini

ದುರ್ಗಾ ದೇವಿ ದುರಿತ ನಿವಾರಿನಿ ದುಷ್ಟವಿಮರ್ದಿನಿ ಹೇ ಜನನಿ || 2 ||
ದೀನರ ಪೊರೆವ ದಯಾನಿಧಿ ದೇವಿ || 2 ||
ನಿನ್ನನೇ ನಂಬಿದೆ ನಾರಾಯಣಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

ಕಟೀಲು ಕ್ಷೇತ್ರದಿ ನಿಂತಿಹ ತಾಯೇ, ಕರುಣಾ ಸಿಂಧು ಕಾರ್ತ್ಯಾಯನೀ || 2 ||
ಕಾಮ ಸಂಹಾರಿಯ ಹೃದಯ ವಿಹಾರಿನಿ,
ಕಾಪಾಡು ದುರ್ಗಾ ಪರಮೇಶ್ವರಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

ಆದಿ ಶಕ್ತಿಯೇ ಆನಂದ ಭೈರವಿ, ಆದಿ ಅಂತ್ಯವು ನಿನಗಿಲ್ಲ ಶಾಂಭವಿ || 2 ||
ಮಾಯೆಯ ಮುಸುಕಲಿ ತೊಳಲುವ ನನಗೆ,
ಮುಕ್ತಿ ತೋರಿಸೆ ದುರ್ಗಾ ಪರಮೇಶ್ವರಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

ಕತ್ತಲು ಕವಿದಿಹ ಬಾಳಿಗೆ ರವಿ ನೀ, ಧರ್ಮವ ಪೊರೆವ ದಾಕ್ಷಾಯನಿ || 2 ||
ದಾರಿಯ ಕಾಣದೆ ಅಲೆದಿಹೆನಮ್ಮ,
ಕೈ ಹಿಡಿದು ನಡೆಸೆ ದುರ್ಗಾ ಪರಮೇಶ್ವರಿ || 2 ||
|| ದುರ್ಗಾ ದೇವಿ ದುರಿತ ನಿವಾರಿನಿ ||

Lyrics in English

Durgadevi durita nivarini dushta vimardhini he janani ||2||
dinara poreva dayanidhi devi ||2 ||
ninnane nambide narayani ||2|| durga||

Kateelu kshetradi nintiha taaye, karunaasindhu kaatyani ||2||
kaama samhaariya hrudaya nivarini, kaapadu durga parameshwari||2||

Aadi shaktiye ananda bhairavi, aadi antyavu ninagilla shambhavi||2||
maayeya musukali tolaluva nanage, mukti torise durga parameshwari||2||

Kattalu kavidiha baalige ravi nee, dharmava poreva daakshayani||2||
daariya kaanade aledihenamma,
kai hididu nadese durga parameshwari||2||


Sung by S.P. Balasubramanyam