ಶ್ರೀಹರಿ ಕಾಯೋ ಕರುಣಾನಿಧೇ / Shri Hari kayo karunanidhe

ಶ್ರೀಹರಿ ಕಾಯೋ ಕರುಣಾನಿಧೇ||
ಖಗವರಗಮನ ಕರುಣಾನಿಧೇ||

ಘೋರ ಸಂಸಾರದಿ ತಾಪದಿ ನೊಂದೆ||
ವಾರಿಭವಭಯಹರ ಅಘಕುಲಶಮನ||೧||

ಗುರು ಮಹೀಪತಿ ಪ್ರಭು ಅನಾಥಬಂಧು||
ಚರಣಕಮಲಗಳಲಿಇರಿಸೆನ್ನ ಮನವ||೨||

Lyrics in English

Shri Hari kayo karunanidhe |
khagavaragamana karunanidhe||

Ghora samsaradi tapadi nonde |
varibhavabhayahara aghakulashamana ||

Guru mahipati prabhu anathabandhu |
charanakamalagalali irisenna manava ||

Leave a Reply