
ಶಿವನೇ ಭಯಹರನೇ
ಚಿದಂಬರನೇ ಜಟಾಧರ ನೀಲಕಂಠ
ಗಜ ಚರ್ಮಾಂಬರನೇ
ಭವಾನಿ ವರ ಗಂಗಾಧರನೇ ||ಶಿವನೇ||
ಮಹಾದೇವನ ವಿಶ್ವ ವಿಧಾತನ
ಸ್ಮರಣೆಯೇ ಆನಂದಕಾರೀ
ಸೇವೆಯೇ ಭವ ತಾಪ ಹಾರೀ
ಭಕ್ತರಾಧಾರೀ ||ಮಹಾದೇವನ||
ಶಂಕರಾ ನಿನ್ನ ಪಾದಕಮಲಾ
ತಿಂಗಳಾ ಬೆಳಕಂತೆ ವಿಮಲಾ
ಕಂಗಳಾ ಚರಣಾ ಕಲಾ ..ಆ
ಗಜ ಚರ್ಮಾಂಬರನೇ
ಭವಾನಿ ವರ ಗಂಗಾಧರನೇ ||ಶಿವನೇ||
ನಿನ್ನ ಪಾದವೂ ಶ್ರೀ ಪಾತಾಳದಿ
ಮಡಿಯದೇ ಸುರಲೋಕತಾಗಿ
ಜಟೆಯದೇ ಕಾರ್ಮೋಡಮಾಲೆ
ನಿನ್ನಯ ಲೀಲೆ ||ನಿನ್ನ ಪಾದವೂ||
ಚಂದ್ರನು ರವಿ ನಿನ್ನ ನಯನಾ
ವಿಶ್ವದಾನಕೊ ನಿನ್ನ ವದನಾ
ನಾಮವೇ ಚಿರ ಪಾವನಾ .. ಆ
ಗಜ ಚರ್ಮಾಂಬರನೇ
ಭವಾನಿ ವರ ಗಂಗಾಧರನೇ . ||ಶಿವನೇ||
Lyrics in English
Shivane bhayaharane
chidambarane jatadhara neelakanta
gaja charmambharane
Bhavani vara gangadharane || shivane ||
Mahadevana vishaya vidhatana smaraneye anandakari
seveye Bhava taapa hari bhaktadhari ||
shankara Ninna padakamala tingala belakante vimala
kangala Charana kala ….
gaja charmambharane Bhavani vara gangadharane ||
Ninna padavo Shree pataladi madiyade suralokatagi
jatiyade karmodamale ninnaya leele ||
chandirana Ravi Ninna nayanadi vishwadanako Ninna vadana
namave chira pavana ……..
gajacharmambharane Bhavani vara gangadharane || shivane ||
