
ಒಂದೇ ಶಾರದೆ ವೀಣಾಧಾರಿಣಿ ಮಾತೇ | ವೀಣಾಧಾರಿಣಿ ಮಾತೇ ||ಪ||
ಪುಸ್ತಕ ಪಾಣಿಯೇ ವಿದ್ಯೆಯ ನೀಡೆ | ಬುದ್ಧಿಯ ಕರುಣಿಸು ತಾಯೇ | ಬುದ್ಧಿಯ ಕರುಣಿಸು ತಾಯೇ||
ಬ್ರಹ್ಮನ ರಾಣಿಯೇ ಕರುನಾನಿಧಿಯೇ ಕರಗಳ ಮುಗಿಯುವೆ ತಾಯೇ || ಕರಗಳ ಮುಗಿಯುವೆ ತಾಯೇ ||
ಭಕ್ತರ ಮಾತೇ ಲೋಕ ವಿಖ್ಯಾತೆ ಅಪರಾಧ ಕ್ಷಮಿಸು ತಾಯೇ | ಅಪರಾಧ ಕ್ಷಮಿಸು ತಾಯೇ ||
ಭಕ್ತರ ಪಾಲಿಸಿ ಮುಕ್ತಿಯ ನೀಡೇ, ಶೃಂಗೇರಿ ಪುರ ನಿಲವಾಸಿ | ಶೃಂಗೇರಿ ಪುರ ನಿಲವಾಸಿ ||
lyrics in English
Onde sharade veenadharini maate | veenadharini maate ||pa||
Pustaka paaniye vidyeya neede | buddiya karunisu taaye |buddiya karunisu taaye ||
Brahmana raaniye karunanidhiye karagala mugiyuve taaye || karagala mugiyuve taaye ||
Bhaktara maate loka vikhyaate aparadha kshmisu taaye | aparadha kshmisu taaye ||
Bhaktara paalisi muktiya neede shrungeri pura nilavasi | shrungeri pura nilavasi ||
